Russell Viper , one of the most venomous snakes, was found in the bathroom of a house in Kovilmedu, Coimbatore, giving birth to 35 baby snakes. The mother and baby snakes were rescued and then left safely in the forest.
ಅತ್ಯಂತ ವಿಷಪೂರಿತ ಹಾವುಗಳಲ್ಲಿ ಒಂದಾದ ರಸ್ಸೆಲ್ನ ವೈಪರ್ ವೈಪರ್ ಕೊಯಮತ್ತೂರಿನ ಕೋವಿಲ್ಮೆಡು ಮನೆಯ ಸ್ನಾನಗೃಹವೊಂದರಲ್ಲಿ ಕಂಡುಬಂದಿದ್ದು 35 ಮರಿಗಳಿಗೆ ಅಲ್ಲಿಯೇ ಜನ್ಮ ನೀಡಿದೆ. ತಾಯಿ ಮತ್ತು ಮರಿಹಾವುಗಳನ್ನು ರಕ್ಷಿಸಿ ನಂತರ ಅದನ್ನು ಅರಣ್ಯ ವ್ಯಾಪ್ತಿಯಲ್ಲಿ ಸುರಕ್ಷಿತವಾಗಿ ಬಿಡಲಾಯಿತು.ರಸ್ಸೆಲ್ನ ವೈಪರ್ ಎಂಬುದು ವೈಪರೀಡೆ ಕುಟುಂಬದ ವಿಷಯುಕ್ತ ಹಾವಿನ ಜಾತಿಯಾಗಿದೆ. ಈ ಹಾವುಗಳು ಹಳೆಯ ಸಂತತಿಗೆ ಸೇರಿರುವುಗಳಲ್ಲಿ ಒಂದಾಗಿದೆ. ಇವುಗಳು ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಆಗಾಗ ಕಾಣಿಸುತ್ತವೆ.. ಇವು ಮೋಸ್ಟ್ ಡೇಂಜರಸ್ ಹಾವುಗಳಲ್ಲಿ ಒಂದಾಗಿದೆ..ಈ ಹಾವನ್ನು ಚೈನ್ ವೈಪರ್ ಎಂದು ಕರೆಯುತ್ತಾರೆ.
#RussellViper #Snake #Coimbatore
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka